ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

IMG-20250414-WA0348
Published on

ಬೆಟಿಗೇರಿ:  ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ  ಭಾರತ ರತ್ನ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್  ಅವರ  134 ನೇ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಶಾಲೆಯ ಪ್ರದಾನ ಗುರುಗಳಾದ ಶ್ರೀ ವೀರೇಂದ್ರ ಸಿಂಗ     ರಜಪೂತ್ ಎಲ್ಲರಿಗೂ ಸ್ವಾಗತಿಸಿದರು ಅಂಬೇಡ್ಕರ  ಅವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಂಕರ್ ಸಿಂಗ್ ಎಸ್ ರಜಪೂತ  ಮಾಲಾರ್ಪಣೆ ಮಾಡಿದರು ನಂತರ  ವಿಶೇಷ ಶಿಕ್ಷಕರಾದ  ವಿನಾಯಕ ಸಿಂಗ್ ಎಸ್ ರಜಪೂತ ಅಂಬೇಡ್ಕರ್ ಜೀವನ ಚರಿತ್ರೆಯ ಪ್ರಸ್ತಾವಿಕವಾಗಿ ಮಾತನಾಡಿದರು

ತುಳಿತಕ್ಕೊಳಗಾಗುತ್ತಿದ್ದ ಶೋಷಿತ ವರ್ಗಗಳ ಪರವಾಗಿ ಧ್ವನಿ ಎತ್ತಿ ಸಮಾಜದಲ್ಲಿ ಅವರಿಗೂ ಸಮಾನ ಸ್ಥಾನಮಾನ ಸಿಗುವಂತೆ ಮಾಡಿದ್ದು ಮಾತ್ರವಲ್ಲದೇ ಭಾರತಾಂಬೆಯ ಮಕ್ಕಳಿಗೆ ಸಂವಿಧಾನವೆಂಬ ಅತ್ಯುನ್ನತ ಕೊಡುಗೆಯನ್ನು ನೀಡಿ ಭಾರತದ ಇತಿಹಾಸದಲ್ಲಿ ಆದರ್ಶ ವ್ಯಕ್ತಿಯಾಗಿ ನಿಂತ ಮಹಾನ್​ ವ್ಯಕ್ತಿತ್ವ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್​ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.  ಸಲ್ಲಿಸಿದರು ಈ ಸಂದರ್ಭದಲ್ಲಿ    ಎನ್ ಆರ್ ಸಿನ್ನೂರ್ ಆರ್ ಆರ್ ಹಿರೇಮಠ ಎಚ್ ಟಿ ಕೊಪ್ಪದ  ಗಂಗಮ್ಮ ಪಾಟೀಲ್ ಐಸಿ ಪಲ್ಯದ್ ಪ್ರಕಾಶ್ ದಿಗಿ ದಿಗಿ ದಿಗಿ  ಶಿವಾನಂದ ಹರ್ತಿ ಕೊನೆಯಲ್ಲಿ ಗಂಗಮ್ಮ ಪಾಟೀಲ್   ವಂದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net