ಅಕ್ಕಿಆಲೂರು: ಚಂದ್ರಯಾನ ಉಡಾವಣೆ-3 ನೌಕೆ ಉಡಾವಣೆ ಹಿನ್ನಲೆಯಲ್ಲಿ ಅಕ್ಕಿಆಲೂರಿನ ಚನ್ನವೀರೇಶ್ವರ ಗ್ರಾಮೀಣ ಗುರುಕುಲದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಇಸ್ರೋಗೆ ಶುಭ ಹಾರೈಸಿದರು..ಇಸ್ರೋದ ಪೋಸ್ಟರ್ ಹಿಡಿದು ಶುಭ ಕೋರಿದ ವಿದ್ಯಾರ್ಥಿಗಳು ಶಿಕ್ಷಕರು, ಚನ್ನವೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.