ಹುಬ್ಬಳ್ಳಿ: ತಾಲೂಕು ಮಟ್ಟದ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಇತ್ತೀಚೆಗೆ ಪಥ ಸಂಚಲನ ಮಾಡಿ ಉತ್ತಮ ಶಾಲೆ ಎಂದು ತಾಲೂಕಿನ ಉಣಕಲ್ಲ ಆರ್.ಕೆ. ಕೊಕಾಟಿ ಪ್ರೌಢಶಾಲೆ ಪರಿಗಣಿಸಲ್ಪಟ್ಟಿದೆ. .ಉತ್ತಮ ಸಾಧನೆ ಮಾಡಿದ ಈ ಶಾಲೆಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.