ಬಯಲ ಬೆಳಕು ಕೃತಿಗೆ ಅತ್ಯುತ್ತಮ ಪುಸ್ತ ಪು ಸಕ್ತ ಪ್ರಶಸ್ತಿ

19GKK2 Pushpa Muragod
Published on

ಗೋಕಾಕ: ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ನಗರದ ಲೇಖಕಿ ಪುಷ್ಪಾ ಎಸ್​.ಮುರಗೋಡ ಅವರ ಬಯಲ ಬೆಳಕು' ಎಂಬ ಕೃತಿ ಆಯ್ಕೆಯಾಗಿದೆ. ಹುಬ್ಬಳ್ಳಿಯಲ್ಲಿ ಮೇ11ರಂದು ನಡೆಯಲಿರುವ ಭಾವ ಸಂಗಮ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net