ಇಷ್ಟು ದಿನ ಹೇಗೋ ಮಾಡಿ ಗ್ಯಾಸ್ ಸಿಲಿಂಡರ್‌ಗಳನ್ನು ಹೊಂಚಿಕೊಳ್ಳುತ್ತಿದ್ದೇವು, ದುಬಾರಿ ಹಣ ತೆತ್ತು ಸಿಲಿಂಡರ್ ಪಡೆದಿದ್ದೇವು. ಆದರೆ ಈಗ ಅದೂ ಸಿಗುತ್ತಿಲ್ಲ, ಗೃಹ ಬಳಕೆ ಸಿಲಿಂಡರ್ ಬಳಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ, ಸೌದೆ ಕೊಳ್ಳಲು ದುಬಾರಿ ಹಣ ತೆರಬೇಕಾಗಿದೆ, ಇದರಿಂದ ಅನಿವಾರ್ಯವಾಗಿ ಹೋಟೆಲ್‌ಗಳನ್ನು ಮುಚ್ಚಬೇಕಾಗಿದೆ.