ಸಂಘದ ಬೆಳವಣಿಗೆಗೆ ಶ್ರಮಿಸಿದ ಹಿರಿಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಸಿ.ಸತೀಶ್ ಕುಮಾರ್, ನಿರ್ದೇಶಕರಾದ ಟಿ.ಪಿಲ್ಲಾರೆಡ್ಡಿ, ಬಿ.ಆರ್.ಬ್ರಹ್ಮರೇಶ್, ಸುಬ್ಬಾರೆಡ್ಡಿ, ವೈ.ಹರೀಶ್ ಬಾಬು, ವೆಂಕಟೇಶ್, ಎಂ.ಪವನ್ ಕುಮಾರ್, ಎಸ್.ವಿ ಶ್ವೇತಾ ರಾಘವೇಂದ್ರ, ಆಶಾ ಕಿರಣ್ ಬುಲೆಟ್ ಬಾಬು, ಜಿ.ಸುಧಾ, ಹಿರಿಯ ಮುಖಂಡರಾದ ಎಸ್.ಆರ್.ಗೋಪಾಲ್ ರೆಡ್ಡಿ, ಕೆ.ವಿ.ಶಿವಪ್ಪ, ಆಂಜಿನಪ್ಪ, ಮುರಳಿ ಕೃಷ್ಣ, ಎಸ್.ವಿ.ಟಿ ಮಂಜುನಾಥ್, ಕೇಶವ್, ಆರ್.ಕೃಷ್ಣರೆಡ್ಡಿ ಇತರರು ಇದ್ದರು.