ಎಸ್‌ಡಿಆರ್‌ಎ್, ಎನ್‌ಡಿಆರ್‌ಎ್, ಅರಣ್ಯ ಇಲಾಖೆ, ಪೊಲೀಸರು ಸೇರಿ ಡ್ರೋಣ್ ಕಣ್ಣಿಗೂ ಬೀಳದ ಅದ್ವೆತ್, ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಏನಾದರೂ ಅನಾಹುತ ಸಂಭವಿಸಿದೆಯೇ ಅಥವಾ ಸ್ವಯಂ ಬೇರೆಡೆ ತೆರಳಿದ್ದಾನೆಯೇ ಎಂಬ ಅನುಮಾನಗಳು ಮೂಡುತ್ತಿದ್ದು ಕೋತಿರಾಜ್ ತಂಡದ ಶೋಧನೆಯಲ್ಲಾದರೂ ಪ್ರಕರಣ ಅಂತ್ಯ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.