ಎಸ್ ಕೆಎ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ಮಾತನಾಡಿ, ಚುನಾವಣೆ ಬಂತೆಂದರೆ ಗಿಮಿಕ್ ಮಾಡುವವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ,ನಾವು ಜನಸೇವೆ ಮಾಡುವ ಉದ್ದೇಶದಿಂದ ಕಳೆದ 10 ವರ್ಷಗಳಿಂದ ಆರೋಗ್ಯಶಿಬಿರ, ಕ್ರೀಡೆ, ಸಸಿ ನೆಡುವುದು, ಉದ್ಯೋಗ ಮೇಳ, ಸೇರಿದಂತೆ ಎಲ್ಲ ರೀತಿಯ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು. ಈ ವೇಳೆ ಎಸ್ ಕೆಎಫ್ ಮುಖ್ಯಸ್ಥ ಕಲ್ಕೆರೆ ಕೃಷ್ಣಮೂರ್ತಿ, ಮಂಡಲ ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಮುಖಂಡರಾದ ಮಾದೇಶಣ್ಣ, ಮಧು, ಆನಂದ್ , ಭಾಗ್ಯಮ್ಮ ಮತ್ತಿತರರಿದ್ದರು.