ಸುಮಾರು 150 ಎಕರೆ ವಿಸ್ತೀರ್ಣದಲ್ಲಿ ನೆಲಮಂಗಲದ ಟೌನ್‌ಶ್ಿ ರೂಪುಗೊಳಿಸಿದ್ದು 2500ಕ್ಕೂ ಹೆಚ್ಚು ನಿವೇಶನಗಳನ್ನು ರೂಪಿಸಲಾಗಿದೆ. 30*40, 30*45, 30*50, 40*60 ಹೀಗೆ ವಿವಿಧ ಡೈಮೆನ್ಷನ್‌ಗಳ ನಿವೇಶಗಳು ಲಭ್ಯವಿದೆ. ಶೇ.40 ರಷ್ಟು ಓಪನ್ ಪ್ಲೇಸ್ ಇದ್ದು ಮನೆಗಳ ನಿರ್ಮಾಣದಿಂದ ವಿಶಾಲವಾದ ಗಾಳಿ ಬೆಳಕಿನ ಲಭ್ಯತೆ ದೊರೆಯುವಂತೆ ನಿವೇಶನಗಳನ್ನು ರೂಪಿಸಲಾಗಿದೆ. ಕ್ಲಬ್‌ಹೌಸ್‌ಗಾಗಿ 1 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ, ಉದ್ಯಾನವನಗಳು, ವಾಕಿಂಗ್‌ಪಾಥ್, ಈಜುಕೊಳ, ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶ ಸೇರಿ ಎಲ್ಲ ಬಗೆಯ ಮೂಲಸೌಕರ್ಯಗಳನ್ನೊಳಗೊಂಡ ಟೋಟಲ್ ಪ್ಯಾಕೇಜ್ ಪ್ರಾಜೆಕ್ಟ್ ಇದಾಗಿದೆ.