ಸೋಲೂರು ಮತ್ತು ಸೋಂಪುರ ಹೋಬಳಿಯ ಪ್ರತಿ ಬೂತ್ನಿಂದ ಕನಿಷ್ಠ 50ಕ್ಕೂ ಹೆಚ್ಚು ಯುವ ಕಾರ್ಯಕರ್ತರನ್ನು ಕರೆತರಬೇಕು. ಇದು ಭವಿಷ್ಯದಲ್ಲಿ ಪಕ್ಷ ಸಂಘಟನೆಗೂ ಸಹಕಾರಿಯಾಗಲಿದೆ ಎಂದು ಸೋಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಟ್ಟೆಕೆರೆ ಬಾಬು ಹೇಳಿದರು. ಮಾಜಿ ಸದಸ್ಯ ಬಿ.ಜಿ.ವಾಸು, ಮುಖಂಡ ಲಕ್ಷ್ಮೀನಾರಾಯಣ್, ಟಿ.ನಾಗರಾಜು, ಕೆಂಪರಾಜು, ಮುನಿರಾಜು, ಕೆ.ವಸಂತ್, ಸಿ.ಎಂ.ಗೌಡ, ಚಿಕ್ಕಣ್ಣ, ಮುನಿಯಪ್ಪ, ಕೆ.ಕೃಷ್ಣಪ್ಪ, ಗೋವಿಂದರಾಜು, ಜಗದೀಶ್ ಇತರರು ಇದ್ದರು.