ರಾಜಧಾನಿ ಬೆಂಗಳೂರಿನಿಂದ ಕೇವಲ 40 ಕಿ.ಮೀ ಅಂತರದಲ್ಲಿ ದೇವನಹಳ್ಳಿ ಕೋಟೆ ಇದೆ, ಕೆಂಪೇಗೌಡ ಏರ್‌ಪೋರ್ಟ್ ದಾರಿ ದಾಟುತ್ತಿದ್ದಂತೆ ಕೋಟೆ ಹೆದ್ದಾರಿಯ ಪಕ್ಕದಲ್ಲೇ ಕಾಣಸಿಗುತ್ತದೆ. ಕೇವಲ 1 ಗಂಟೆ ಅವಧಿಯ ಪ್ರಯಾಣ, ಸಾಕಷ್ಟು ಸಾರಿಗೆ ವ್ಯವಸ್ಥೆ ಇದೆ. ದೇವನಹಳ್ಳಿ ಟೌನ್‌ನಿಂದ ಕೇವಲ 600 ಮೀಟರ್ ಅಂತರದಲ್ಲಿದೆ. ಚಿಕ್ಕಬಳ್ಳಾಪುರದಿಂದ 24 ಕಿ.ಮೀ, ದೊಡ್ಡಬಳ್ಳಾಪುರ ಭಾಗದಿಂದ ಬಂದರೆ ಕೇವಲ 28 ಕಿ.ಮೀ ಅಂತರದಲ್ಲಿ ಕೋಟೆ ಎದುರುಗೊಳ್ಳುತ್ತದೆ.