ಈ ಬಾರಿ ಮುಂಗಾರು ಹಂಗಾಮಿಗೆ ಪ್ರಮುಖ ಬೆಳೆಗಳಾದ ರಾಗಿ-59100 ಹೆಕ್ಟೇರ್, ಮುಸುಕಿನ ಜೋಳ-7000 ಹೆಕ್ಟೇರ್, ತೊಗರಿ-1000 ಹೆಕ್ಟೇರ್, ಅವರೆ -750 ಹೆಕ್ಟೇರ್, ಹುರುಳಿ-500 ಹೆಕ್ಟೇರ್, ಅಲಸಂದೆ-433 ಹೆಕ್ಟೇರ್, ಶೇಂಗಾ- 195 ಹೆಕ್ಟೇರ್, ಹರಳು-150ಹೆಕ್ಟೇರ್, ಭತ್ತ-100 ಹೆಕ್ಟೇರ್, ಹಾಗೂ ತೃಣ ಧಾನ್ಯಗಳು-10 ಹೆಕ್ಟೇರ್ ಸೇರಿ 69548 ಹೆಕ್ಟೇರ್ ಪ್ರದೇಶಕದಲ್ಲಿ ಬಿತ್ತನೆ ಗುರಿ ನಿಗಧಿಯಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ - 17.2 ಕ್ವಿಂಟಲ್,