ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಕರಾದ ಕೆ. ಸತೀಶ್ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಗೆ ಹೋರಾಡಿದವರು, ಇಂದಿನ ನೌಕಾಪಡೆಗೆ ಅಂದೆ ಪ್ರಬಲ ತಳಪಾಯ ಹಾಕಿಕೊಟ್ಟವರು, ರಾಷ್ಟç ನಿರ್ಮಾಣಕ್ಕೆ ಸ್ವಾಭಿಮಾನಿಯಾಗಿ ಹೋರಾಡಿದವರು ಛತ್ರಪತಿ ಶಿವಾಜಿ ಮಹಾರಾಜರು ಅವರ ಶೌರ್ಯ, ಸಾಹಸ ಹಾಗೂ ರಾಷ್ಟçಭಕ್ತಿ ನಮಗೆಲ್ಲಾ ಪ್ರೇರಣೆ ಎಂದರು.