ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರ್.ಸೋನಿಯಾ (ಆರೋಗ್ಯ ಇಲಾಖೆ), ಭೂಹಳ್ಳಿ ಶಿವಲಿಂಗಮ್ಮ (ಅಂಗನವಾಡಿ ಕಾರ್ಯಕರ್ತೆ), ಅರುಣಾ(ಪ್ರಾಂಶುಪಾಲರು), ಎಂ.ಆರ್.ಕೀರ್ತನಾ ರಾಜು(ಶಿಕ್ಷಣ), ಎ.ಟಿ. ವೆಂಕಟೇಶ್ಪ್ರಭು (ಮಾಧ್ಯಮ), ಜಗದೀಶ್ (ಸುಳ್ಳೇರಿ ಪಿಡಿಒ), ಮಧುರಾ (ಹಿಂ.ವರ್ಗ ಇಲಾಖೆ), ಕೆ.ಎಸ್.ಮಂಜುನಾಥ್ (ಪೊಲೀಸ್ ಇಲಾಖೆ), ಎನ್.ಯೋಗೇಶ್ಕುಮಾರ್ (ಸಾಹಿತ್ಯ), ನಾಗೇಶ್ (ಬೆಸ್ಕಾಂ), ಕೋಡಂಬಹಳ್ಳಿ ಸಾಕಮ್ಮ (ಬಿಸಿಯೂಟ), ನಂಜೇಗೌಡ (ಕೃಷಿ), ರಮ್ಯಾ(ಕಂದಾಯ), ಎ.ಎಸ್.ಪ್ರೇಮಾ, ಎನ್. ಮೋಕ್ಷಜ್ಞ, ಸೇರಿ ಮತ್ತಿತಿರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.