

ಪ್ರಮುಖ ಮುಖ್ಯಾಂಶಗಳು
ಅಜುರಾ ಸರಣಿ, ಎರಡು ಸುಧಾರಿತ ಉನ್ನತ- ದಕ್ಷತೆಯ ಪವರ್ಟ್ರೇನ್ಗಳು, ನಮ್ಮ ಹೊಸ ಐ-ಎಂಒ ಇವಿ ಆರ್ಕಿಟೆಕ್ಚರ್ ಅಡಿಯಲ್ಲಿ ಶೂನ್ಯ ಹೊಗೆಸೂಸುವ ಎಲೆಕ್ಟ್ರಿಕ್ ಟ್ರಕ್ಗಳು ಮತ್ತು ಟಿಪ್ಪರ್ಗಳು ಸೇರಿವೆ. ಜತೆಗೆ ಯುರೋಪಿಯನ್ ಗುಣಮಟ್ಟದ ಕ್ಯಾಬಿನ್ಗಳು, ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳು, ಹೆಚ್ಚಿನ ಪೇಲೋಡ್ ಸಾಮರ್ಥ್ಯ ಮತ್ತು ಇಂಧನ ದಕ್ಷತೆಯನ್ನು ಹೊಂದಿದ್ದು, ಇವೆಲ್ಲವನ್ನೂ ಫ್ಲೀಟ್ ಎಡ್ಜ್ಡಿಜಿಟಲ್ ಸೇವೆಗಳೊಂದಿಗೆ ಸಂಯೋಜಿಸಲಾಗಿದೆ.