

ಪ್ರಮುಖ ಮುಖ್ಯಾಂಶಗಳು
ಇತ್ತೀಚಿನ ದಿನಗಳಲ್ಲಿ ಅಂಗಡಿ, ಮಳಿಗೆ, ಸಿಬ್ಬಂದಿ ಹೀಗೆ ವಾಣಿಜ್ಯ ಕೇಂದ್ರಗಳ ಮೂಲಕವೇ ವ್ಯಾಪಾರ ಮಾಡಬೇಕೆಂದೇನಿಲ್ಲ. ಮನೆಯ ಕೊಠಡಿಯಲ್ಲಿ ಕುಳಿತು ವ್ಯಾಪಾರ ವಹಿವಾಟು ನಡೆಸುವ ಅವಕಾಶಗಳಿವೆ. ಸ್ವಉದ್ಯಮದಲ್ಲಿ ನೇಕಾರರು ಬೆಳೆಯುವಲ್ಲಿ ಡಾ.ಎಸ್. ಚಂದ್ರಶೇಖರ್ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಇಂತಹ ಅನೇಕ ಎಕ್ಸ್ಪೋಗಳನ್ನು ನಡೆಸುವ ಮೂಲಕವೂ ನೇಕಾರರಿಗೆ ಬೆಂಬಲವಾಗಿ ನಿಂತಿದ್ದಾರೆ.