_1767360899168.webp?w=480&auto=format%2Ccompress&fit=max)
_1767360899168.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ತಾತ್ಕಾಲಿಕ ಕೇಂದ್ರಗಳಲ್ಲಿ ಬೀದಿನಾಯಿಗಳನ್ನು ಸಂರಕ್ಷಣೆ ಮಾಡುವಂತಿಲ್ಲ. ಪ್ರಾರಂಭದಿಂದಲೇ ಜಿಬಿಎ ಈ ಯೋಜನೆಯಲ್ಲಿ ಎಡವಿದೆ. ನಗರವನ್ನು ದೊಡ್ಡ ಶೆಲ್ಟರ್ಗಳ ಮಾದರಿಯತ್ತ ತಳ್ಳುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಪರಿಣಾಮ ಉಂಟಾಗುತ್ತದೆ. ಬೀದಿನಾಯಿಗಳು ನಮ್ಮ ನಗರ ಪರಿಸರ ವ್ಯವಸ್ಥೆಗೆ ಬಹಳ ಮುಖ್ಯವಾಗಿವೆ. ವಿದೇಶಿ ನಾಯಿಗಳನ್ನು ಲಾಂತರ ರೂಪಾಯಿಗೆ ಕೊಂಡುಕೊಳ್ಳುವವರಿದ್ದಾರೆ. ಆದರೆ ಇನ್ನೊಂದು ಜಾತಿಯ ನಮ್ಮ ದೇಶದ ನಾಯಿಗಳ ಮೇಲೆ ಮಾತ್ರ ದ್ವೇಷ ಯಾಕೆ?