

ಪ್ರಮುಖ ಮುಖ್ಯಾಂಶಗಳು
ಕೆ.ಆರ್.ಮಾರ್ಕೆಟ್‌ನಲ್ಲಿ ಇಂತಹದೊಂದು ಜನಸ್ನೇಹಿ ಪಾರ್ಕಿಂಗ್ ವ್ಯವಸ್ಥೆ ಕಂಡು ಅಚ್ಚರಿಯಾಯಿತು. ಹಿಂದೆಲ್ಲಾ ಖರೀದಿಗೆ ಬಂದರೆ ವೆಹಿಕಲ್ ನಿಲ್ಲಿಸಲು ಜಾಗವೇ ಸಿಗುತ್ತಿರಲಿಲ್ಲ. ಈಗ ಹೊಸ ಬಗೆಯ ಪಾರ್ಕಿಂಗ್ ತಾಣ ನಮಗೆ ಇಷ್ಟವಾಯಿತು. ಇಂತಹ ಸೌಲಭ್ಯ ನಗರದ ಇತರೆಡೆಯೂ ಸಿಗುವಂತಾಗಲಿ.
- ತಾರಾನಾಥ್ ದಂಪತಿ, ಗಿರಿನಗರ