ಬೆಳಗ್ಗೆ 11:30ಕ್ಕೆ ವಾಪಸ್ ಬರುವುದಾಗಿ ಡ್ರೈವರ್ ಶರತ್‌ಗೆ ತನ್ಯಾ ಹೇಳಿದ್ದರು. ಆದರೆ ಕಾಫಿ, ಮಾಸ್ಟರ್‌ಕ್ಲಾಸ್ ಹಾಗೂ ಅತಿಥಿಗಳೊಂದಿಗೆ ಊಟ ಮುಗಿಸಿ ಕೆಳಗೆ ಬರುವಷ್ಟರಲ್ಲಿ ಮಧ್ಯಾಹ್ನ 12:30 ದಾಟಿತ್ತು. ಕಾರು ಹತ್ತಿದ ಸಾರಿ ಸರ್ ತುಂಬಾನೆ ಕಾಯಿಸಿಬಿಟ್ಟೆ ಎಂದಿದ್ದಾರೆ. ಅದಕ್ಕೆ ಮುಗುಳ್ನಕ್ಕ ಶರತ್, "ಮೇಡಂ, ನೀವು ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕೆ ನನಗೆ ಧನ್ಯವಾದಗಳು. ನನಗೆ ಗೂಗಲ್‌ಗೆ ಬರುವುದು ತುಂಬಾ ಇಷ್ಟದ ಕೆಲಸ ಎಂದು ಹೇಳಿದ್ದಾರೆ.