

ಪ್ರಮುಖ ಮುಖ್ಯಾಂಶಗಳು
ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ಟ್ಯಾಕ್ಸ್ ವಸೂಲು ಮಾಡುವುದು ತಪ್ಪಲ್ಲ. ಆದರೆ, ಕಠಿಣ ಕ್ರಮ ಕೈಗೊಳ್ಳುವ ಮುನ್ನ ಡೀಫಾಲ್ಟರ್ಸ್ ವಿಚಾರದಲ್ಲಿ ತಾರತಮ್ಯ ಮಾಡಬಾರದು. ಮಾಲ್, ಐಟಿ ಕಂಪನಿಗಳು ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದ್ದರೂ, ಅಧಿಕಾರಿಗಳು ಮೌನ ವಹಿಸಿದ್ದಾರೆ. ಉಳ್ಳವರ ವಿರುದ್ಧ ಮೌನಿಯಾಗುವ ಅಧಿಕಾರಿಗಳು ಬಡವರ ವಿಚಾರದಲ್ಲಿ ದಂಡಾಸ್ತ್ರ ಪ್ರಯೋಗ ಸರಿಕಾಣದು.- ಎನ್.ಆರ್. ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ