ಅಕ್ಟೋಬರ್‌ನಲ್ಲಿ 15,364 ಪ್ರಕರಣ ಬಾಕಿ ಉಳಿದಿದ್ದವು. ಈಗ 13,610ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆ. ಆದರೂ, ಮಿಸ್ಸಿಂಗ್ ರೆಕಾರ್ಡ್, ಆರ್‌ಸಿಸಿಎಂಎನಲ್ಲಿ ವಿಲೇವಾರಿ ಆಗದ ಹಾಗೂ ಅನರ್ಹ ಪ್ರಕರಣಗಳು ಹಾಗೂ ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನು ಜನವರಿ ಅಂತ್ಯದೊಳಗೆ ಮುಗಿಸಬೇಕು ಎಂದು ಸಲಹೆ ನೀಡಿದರು.