

ಬೆನಕಟ್ಟಿ: ಸ್ಥಳಿಯ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂದ ಆಡಳಿತ ಮಂಡಳಿಗೆ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಶ್ರೀಶೆಲ ಕುಸಲಿ ಹಾಗೂ ಉಪಾಧ್ಯರಾಗಿ ಮುತ್ತಪ್ಪ ಜಕಬಾಳ ಅವಿರೋಧ ಆಯ್ಕೆಯಾದರು.
ನಿರ್ದೇಶಕರಾದ ಪುಂಡಲೀಕ ಮರ್ದನ್ನವರ, ರಾಜಶೇಖರ ಗಯ್ಯಾಳಿ, ಪತ್ರೆಪ್ಪ ಜಲಗೇರಿ, ಅಪ್ಪಯ್ಯಪ್ಪ ಶಿರಸಂಗಿ, ಪಾರ್ವತೆವ್ವ ಮುಂದಿನಮನಿ, ಸೋಮವ್ವ ಆಲದಕಟ್ಟಿ, ಶಿವಪುತ್ರಪ್ಪ ರೇವನ್ನವರ, ಹೂವಪ್ಪ ಮಾದರ, ಠೇಮರಾಜ ಗುಡಮಕೇರಿ, ಮಹಾದೇವಪ್ಪ ವೀರಶೆಟ್ಟಿ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ. ಬಿ.ಐ. ಬಿಷ್ಟಣ್ಣವರ, ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವನ್ನವರ, ಮಾಜಿ ಆಧ್ಯ ಬೀರಪ್ಪ ಕುರಿ, ಕೀರಪ್ಪ ಹಣಮಂತಿ, ಬಿ.ಆರ್. ಮರ್ಚಪ್ಪನ್ನವರ, ಪ್ರಕಾಶ ಸಾವಳಗಿ, ಕರೆಪ್ಪ ಪೂಜೇರ, ಪಂಚಲಿಂಗಪ್ಪ ಕುಸಲಿ, ಗಿರೀಶ ಕೌಜಲಗಿ, ಮಾಯಪ್ಪ ಕುರಿ, ಬಸಪ್ಪ ಜಲಗೇರಿ, ಉಮೇಶ ಸಾವಳಗಿ, ಅಡಿವೆಪ್ಪ ವೀರಶೆಟ್ಟಿ, ಆರ್.ಕೆ.ಪಟಾತ, ಉದಯ ನರಿ, ವಿಠ್ಠಲ ಪಚ್ಚಿ, ಯಲ್ಲಪ್ಪ ಬೆನಕಟ್ಟಿ, ಮರೆಪ್ಪ ಬಸಿಡೂಣಿ, ಮಹಾಂತೇಶ ಬಿಷ್ಟಣ್ಣವರ ಉಪಸ್ಥಿತರಿದ್ದರು. ಗೆದ್ದವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.