ಬಳ್ಳಾರಿ: ಇಲ್ಲಿನ ಬಿಡಿಎಎ ಫುಟ್‌ಬಾಲ್ ಕ್ರೀಡಾಂಗಣದ ಆಡಿಟೋರಿಯಂ ಹಾಲ್‌ನಲ್ಲಿ 2024-25ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಡಿ.02 ರಂದು ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಯುವಜನ ಸೇವೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗ್ರೇಸಿ ತಿಳಿಸಿದ್ದಾರೆ.
ಮಾಹಿತಿಗೆ ಕ್ರೀಡಾ ಇಲಾಖೆಯ ರತಿಕಾಂತ್ ಮೊ.8971238689, ನೆಹರು ಯುವ ಕೇಂದ್ರದ ಮೊಂಟು ಪತಾರ್ ಮೊ.9049487027 ಮತ್ತು ರಾಘವೇಂದ್ರ ಮೊ.8762013096, ಹನುಮಯ್ಯ ಮೊ.9972333623, ವಿಭಾಗೀಯ ಸಂಚಾಲಕರು ಮಂಜುನಾಥ ಗೊಂಡಬಾಳ ಮೊ.9448300070 ಗೆ ಸಂಪರ್ಕಿಸಬಹುದು.