ಇಂದು ಸುಬುಧೇಂದ್ರ ತೀರ್ಥರ ಆಗಮನ

Published on

ಬಳ್ಳಾರಿ : ಇಲ್ಲಿನ ಸತ್ಯನಾರಾಯಣ ಪೇಟೆಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಜು. 18(ಶುಕ್ರವಾರ )ದಂದು ಆಗಮಿಸಲಿದ್ದಾರೆ.

ಮಠದಲ್ಲಿ ಚಾತುರ್ಮಾಸ್ಯದ ಅಂಗವಾಗಿ ಲೋಕ ಕಲ್ಯಾಣರ್ಥವಾಗಿ ಬೆಳಗ್ಗೆ 8.30ಕ್ಕೆ ಸುದರ್ಶನ ಹೋಮ ನೆರವೇರಿಸಲಿದ್ದಾರೆ. ನಂತರ ಸದ್ಭಕ್ತರಿಗೆ ತಪ್ತ ಮುದ್ರಧಾರಣೆ ಮಾಡಲಿದ್ದಾರೆ. ಭಕ್ತರಿಗೆ ಆರ್ಶಿವಾರ್ಚನ ನೀಡಲಿದ್ದಾರೆ ಎಂದು ಮಠದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net