ಬಳ್ಳಾರಿ : ಹೊಸಪೇಟೆಯ ನಿವಾಸಿ ರಮೇಶ್ ಕೃಷ್ಣಮೂರ್ತಿ ಅವರಿಗೆ ಇಲ್ಲಿನ ವಿಎಸ್‌ಕೆ ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅನ್ವಯಿಕ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ವೆಂಕಟಯ್ಯ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ್ ಅಸೆಸ್ಮೆಂಟ್ ಆಂಡ್ ಮಿಟಿಗೇಶನ್ ಮೆಜರ್ಸ್ ಆಫ್ ಪೊಲುಶ್ಯನ್ ಇನ್ ಆಂಡ್ ಅರೌಂಡ್ ಐರನ್ ಓರ್ ಮೈನ್ಸ್ ಆಫ್ ದಿ ನಾತ್-ಈಸ್ಟ್ ಬ್ಲಾಕ್ ಆಫ್ ಸಂಡೂರ ಸಿಸ್ಟ್ ಬೆಲ್ಟ್, ಧಾರವಾಡ ಕ್ರೇಟನ್, ಕರ್ನಾಟಕ ಸ್ಟೇಟ್, ಇಂಡಿಯಾ ಎಂಬ ವಿಷಯ ಕುರಿತು ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಲಭಿಸಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
------------