ಬಳ್ಳಾರಿ : ನಗರ ವಿದ್ಯುತ್ ವಿತರಣಾ ಕೇಂದ್ರದಿಅದ ಸರಬರಾಜು ಆಗುವ ಕೆಲ ಏರಿಯಾಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳುತ್ತಿರುವುದರಿಂದ ನ. 14 ರಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಆರ್.ಕೆ.ಮಿಲ್ ರೋಡ್, ಬಾಪೂಜಿ ನಗರ, ಬಾಪೂಜಿ ನಗರ ವೃತ್ತ, ರಾಣಿ ತೋಟ, ಕಣೆಕಲ್ ಬಸ್ ನಿಲ್ದಾಣ, ಮಾರ್ಕೆಟ್, ಮರಿಸ್ವಾಮಿ ಮಠ, ಟೋಪಿಗಲ್ಲಿ ಸೇರಿದಂತೆ ಇನ್ನು ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.