ವಿದ್ಯುತ್ ವ್ಯತ್ಯಯ ಆ.17

Published on

ಬಳ್ಳಾರಿ : ನಗರ ಜೆಸ್ಕಾಂ ಉಪವಿಭಾಗ ಒಂದರ ವ್ಯಾಪ್ತಿಯಲ್ಲಿ ಲಿಂಕ್ ಲೈನ್ ಕೈಗೊಳ್ಳುವುದರಿಂದ ಆ. 17 ರಂದು ಬೆಳಗ್ಗೆ 8 ಗಂಟೆಯಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಪ್ರದೇಶಗಳು : ಆರ್.ಕೆ.ಮಿಲ್ ರಸ್ತೆ, ಬಾಪೂಜಿ ನಗರ, ರಾಣಿತೋಟ, ಕಣೆಕಲ್ ಬಸ್ ನಿಲ್ದಾಣ, ದೊಡ್ಡ ಹಾಗೂ ಸಣ್ಣ ಮಾರ್ಕೆಟ್, ಕಾರ್ಕಲ ತೋಟ, ಸಾಯಿ ಕಾಲನಿ, ಆರ್.ಆರ್.ಲೇಔಟ್, ಟೋಪಿಗಲ್ಲಿ, ಮರಿಸ್ವಾಮಿ ಮಠ, ಇಂಡಸ್ಟಿಯಲ್ ಏರಿಯಾ ಹಂತ-1, ಮಾರೆಮ್ಮನ ಗುಡಿ ಹಿಂಭಾಗದಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net