ಬಳ್ಳಾರಿ : ನಗರ ಜೆಸ್ಕಾಂ ವ್ಯಾಪ್ತಿಯ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜು 6 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಪ್ರದೇಶಗಳು: ಮೊದಲನೇ ರೈಲ್ವೇ ಗೇಟ್, ಕೊರಚ ಸ್ಟ್ರೀಟ್, ಉರ್ದು ಟ್ರೈನಿಂಗ್ ಸ್ಕೂಲ್, ಕಡಪಗೆರೆ, ಟೈಲರ್ ಸ್ಟ್ರೀಟ್, ನಂದಿ ಕಾಲನಿ, ಸೂರ್ಯ ಕಾಲನಿ, ರೆಹಮಬಾದ್ ಲೇಔಟ್, ವಡ್ಡೆ ನಾಗಪ್ಪ ಕಾಲನಿ, ಎಚ್.ಆರ್.ಜಿ. ಕಾಲೋನಿ, ತಿಲಕ ನಗರ, ಕಂಟೋನ್‌ಮೆಂಟ್, ಸುಧಾ ಕ್ರಾಸ್, ಜಯ ನಗರ, ರಹಿಮಬಾದ್ ಕಾಲನಿ, ನಳಂದ ಕಾಲೇಕ, ವಿಜಯನಗರ ಕಾಲನಿ, ಕೆ.ಎಚ್.ಬಿ ಕಾಲನಿ, ಜಗನ್ನಾಥ ಮಂದಿರ, ಭಾಸ್ಕರ ನಾಯ್ಡು, ಸೆಂಟ್ ಜೋಸೆಫ್ ಸ್ಕೂಲ್, ರೇಡಿಯೋ ಪಾರ್ಕ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------