ಲೋಕೇಶ್ ರಾಠೊಡ ಖೇಲೊ ಇಂಡಿಯಾ ಗೇಮ್ಸ್‌ಗೆ ಆಯ್ಕೆ

Published on

ಬಳ್ಳಾರಿ : ಇಲ್ಲಿನ ವಿಎಸ್‌ಕೆ ವಿವಿಯ ವಿದ್ಯಾರ್ಥಿ ಲೋಕೇಶ್ ರಾಠೊಡ ಇತ್ತೀಚೆಗೆ ಒಡಿಸ್ಸಾದ ಕಳಿಂಗ ವಿವಿಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಅಂತರ ವಿವಿ ಪುರುಷ ಮತ್ತು ಮಹಿಳೆಯರ ಅಥ್ಲೆಟಿಕ್ ಪಂದ್ಯಾವಳಿಯಲ್ಲಿ 6258 ಅಂಕ ಪಡೆಯುವ ಮೂಲಕ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಆಯ್ಕೆಯಾಗಿದ್ದಾನೆ ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net