ಬಳ್ಳಾರಿ ನಗರದಲ್ಲಿ ಉತ್ತಮ ಮಳೆ

14072021 Bellary Rain
Published on

ಬಳ್ಳಾರಿ: ನಗರದಲ್ಲಿ ಬುಧವಾರ ಸಂಜೆ ವೇಳೆ ಅರ್ಧಗಂಟೆಗೂ ಹೆಚ್ಚುಕಾಲ ಉತ್ತಮ ಮಳೆ ಸುರಿಯಿತು. ಜಿಲ್ಲೆಯಲ್ಲಿ ಹಲವೆಡೆ ಬೆಳಗ್ಗೆಯಿಂದಲೇ ಮೊಡಕವಿದ ವಾತವರಣವಿದ್ದು, ಇದರ ಜತೆ ಕೆಲವಡೆ ಮಳೆ ಸುರಿದಿದೆ. ನಗರದ ತಾಳೂರು ರಸ್ತೆ, ಬೆಂಗಳೂರು ರಸ್ತೆ, ಎಪಿಎಂಸಿ, ಮೋತಿ, ರಾಯಲ್ ವೃತ್ತ, ಬಿಸಲಹಳ್ಳಿ, ಕೌಲ್‌ಬಜಾರ್, ಇತರ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net