ದೇವಿಗೆ ಮಹಾಲಕ್ಷ್ಮೀ ಆಲಂಕಾರ

Published on

ಬಳ್ಳಾರಿ : ನಗರದ ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಿನ್ನೆಲೆಯಲ್ಲಿ ದೇವಿಯ ಮೂರ್ತಿಗೆ ಶುಕ್ರವಾರ ಮಹಾಲಕ್ಷ್ಮೀ ಆಲಂಕಾರ ಮಾಡಲಾಗಿತ್ತು. ಅಷ್ಠ ಲಕ್ಷ್ಮೀ ಹೋಮ ಬಳಿಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಡೆಯಿತು. ನಂತರ ಮತ್ತೈದೆಯರಿಗೆ ಉಡಿ ತುಂಬಲಾಯಿತು. ಸಂಜೆ ವಿನೋದ್‌ಕುಮಾರ್ ತಾಂಡವ ನೃತ್ಯ ಕಲಾ ಟ್ರಸ್ಟ್‌ನಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net