ಬಳ್ಳಾರಿ : ನಗರದ ಉಪ ವಿಭಾಗ ವಲಯ ಕಚೇರಿಯಲ್ಲಿ ಜೆಸ್ಕಾಂ ಉಪವಿಭಾಗದ ಒಂದು ಮತ್ತು ಎರಡು ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು -ಕೊರತೆ ಮತ್ತು ಎಸ್‌ಒಪಿ ಬಗ್ಗೆ ಜಾಗೃತಿ ಸಭೆಯನ್ನು ಆ.16 ರಂದು ಬೆಳಗ್ಗೆ 11.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.