ಏಚರೆಡ್ಡಿ ಪ್ರೀತಿ ನಿಧನ

Published on

ಬಳ್ಳಾರಿ : ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರ ಪತ್ನಿ ಏಚರೆಡ್ಡಿ ಪ್ರೀತಿ (51) ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು. ಇವರಿಗೆ ಇಬ್ಬರು ಪುತ್ರರು ಇದ್ದಾರೆ. ಬೆಂಗಳೂರಿನ ಯಲಹಂಕ ಎಂ.ಎಸ್. ಪಾಳ್ಯದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net