ಡಿ.ಗೋಪಿನಾಥ ಆಚಾರ್ ನಿಧನ

Published on

ಬಳ್ಳಾರಿ : ಇಲ್ಲಿನ ದೊಡ್ಡಬಸವೇಶ್ವ ಕಾಲನಿಯ ನಿವಾಸಿ ಡಿ.ಗೋಪಿನಾಥ ಆಚಾರ್(80)ಗುರುವಾರ ನಿಧನರಾದರು. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ನಗರದ ರುದ್ರಭೂಮಿಯಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net