ಜಾಗೃತಿ ಸಮಿತಿ ಸಭೆ

Published on

ಬಳ್ಳಾರಿ : ಇಲ್ಲಿನ ಎಸಿ ಕಚೇರಿಯಲ್ಲಿ ಪ್ರಸ್ತಕ ಸಾಲಿನ ಮಲಹೊರುವ ಪದ್ಧತಿ ನಿಷೇಧ ಹಾಗೂ ಪುರ್ನವಸತಿ ಕಾಯ್ದೆಯನ್ವಯ ಉಪವಿಭಾಗ ಮಟ್ಟದ ಎರಡನೇ ತ್ರೈಮಾಸಿಕ ಜಾಗೃತಿ ಸಮಿತಿ ಸಭೆ ಜೂ 27 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಎಸಿ ಪಿ.ಪ್ರಮೋದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net