ಜೂಜೂಟ ಅಡ್ಡೆ ಮೇಲೆ ದಾಳಿ

Published on

ಬಳ್ಳಾರಿ : ಇಲ್ಲಿನ ಹೊರವಲಯದ ಫಾರಂ ಹೌಸ್‌ವೊಂದರಲ್ಲಿ ಜೂಜಾಟ ಆಡುತ್ತಿದ್ದ ಮೇಲೆ ದಾಳಿ ನಡೆಸಿ 19 ಜನರನ್ನು ಬಂಧಿಸಿ, 12.95 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಜೂಜಾಟ ಆಡುತ್ತಿದ್ದ ಜನರು ಹಿಡಿದು, ನಗದು ಮತ್ತು 52 ಇಸ್ಬೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮಾಲೀಕ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net