ಬೆಳಗಾವಿ ಎಡಿಸಿ ಆಗಿ ವಿಜಯಕುಮಾರ ಅಧಿಕಾರ ಸ್ವೀಕಾರ

IMG-20230719-WA0054.jpg
Published on

ಬೆಳಗಾವಿ : ಬೆಳಗಾವಿ ಅಪರ ಜಿಲ್ಲಾಧಿಕಾರಿ ಆಗಿ ಹಿರಿಯ ಕೆಎಎಸ್ ಅಧಿಕಾರಿ ವಿಜಯಕುಮಾರ ಹೊನಕೇರಿ ಬುಧವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೆಶಕರಾಗಿ, ಹುಬ್ಬಳ್ಳಿ ಕಿಮ್ಸ್ ವ್ಯವಸ್ಥಾಪಕರಾಗಿ ಹಾಗೂ ಹಲವು ಪಾಲಿಕೆಗಳಲ್ಲಿ ಸಹಾಯಕ ಆಯುಕ್ತರಾಗಿ ವಿಜಯಕುಮಾರ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net