ಎಸ್.ಪಿ.ಪರಮೇಶ್ ಗೆ ಪಿಎಚ್‌ಡಿ ಪದವಿ

IMG-20220909-WA005900000
Published on

ಚಿತ್ರದುರ್ಗ:ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ ಎಸ್.ಪಿ.ಪರಮೇಶ್ ಅವರಿಗೆ ಬೆಳಗಾವಿ ವಿಶ್ವೇಶ್ವ ರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರಕಟಿಸಿದೆ.

ದಾವಣಗೆರೆ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ಸೈ ನ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಸಲ್ಲಿಸಿದ 'ಎನ್ ಎನಾನ್ಸ್ಡ್‌ಕಸ್ಟಮರ್ ಹೆಲ್ಪ್‌ಡೆಸ್ಕ್ ಸಿಸ್ಟಮ್ ಯೂಸಿಂಗ್ ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ ಆ್ಯಂಡ್ ಮೆಷಿನ್ ಲರ್ನಿಂಗ್ ಟೆಕ್ನಿಕ್ಸ್'ಮಹಾಪ್ರಬಂಧಕ್ಕೆ ಪಿಎಚ್‌ಡಿ ಘೋಷಣೆ ಯಾಗಿದೆ.

ಪರಮೇಶ್ ಚಿತ್ರದುರ್ಗದ ಪ್ರಶಾಂತ ನಗರದ ದಿ.ಪರಮೇಶ್ವರಪ್ಪ-ರತ್ನಮ್ಮ ದಂಪತಿ ಪುತ್ರ.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net