ಕೊಲೆ ಪ್ರಕರಣ ಆರೋಪಿಗಳ ಬಂಧನ

ಕೊಲೆ ಆರೋಪಿಗಳ ಬಂಧನ ಬೆಳಗಾವಿ: ಗಣೇಶ ಮೆರವಣಿಗೆ ನೋಡಲು ಹೋಗಿ ಕಾಣೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದ ಸರ್ವೆಶ ಕಂಗ್ರಾಳಕರ ಕೊಲೆ ಪ್ರಕರಣದಲ್ಲಿ ನಗರ ಪೊಲೀಸ್ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. 2025ರಲ್ಲಿ ಕೊಲೆಯಾದ ಯುವಜ ಹಾಗೂ ಆರೋಪಿ ಶಶಿ ಜಾಲಗಾರ ನಡುವೆ ನಡೆದ ಗಲಾಟೆಯ ಹಳೇ ದ್ವೇಷಕ್ಕೆ ಆರೋಪಿಗಳು ಸರ್ವೇಶ ಅಪಹರಣ ಮಾಡಿ ಕೊಲೆ ಮಾಡಲಾಗಿದೆ .ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಮಾಳಮಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿಗಳ ಬಂಧನ

ಬೆಳಗಾವಿ:
ಗಣೇಶ ಮೆರವಣಿಗೆ ನೋಡಲು ಹೋಗಿ ಕಾಣೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದ  ಸರ್ವೆಶ ಕಂಗ್ರಾಳಕರ ಕೊಲೆ ಪ್ರಕರಣದಲ್ಲಿ ನಗರ ಪೊಲೀಸ್  ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
2025ರಲ್ಲಿ ಕೊಲೆಯಾದ ಯುವಜ ಹಾಗೂ ಆರೋಪಿ ಶಶಿ ಜಾಲಗಾರ ನಡುವೆ ನಡೆದ ಗಲಾಟೆಯ ಹಳೇ ದ್ವೇಷಕ್ಕೆ ಆರೋಪಿಗಳು ಸರ್ವೇಶ ಅಪಹರಣ ಮಾಡಿ ಕೊಲೆ ಮಾಡಲಾಗಿದೆ .ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಮಾಳಮಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿಗಳ ಬಂಧನ (arrest)ಕೊಲೆ ಆರೋಪಿಗಳ ಬಂಧನ
Published on: 

ಕೊಲೆ ಆರೋಪಿಗಳ ಬಂಧನ

ಬೆಳಗಾವಿ:

ಗಣೇಶ ಮೆರವಣಿಗೆ ನೋಡಲು ಹೋಗಿ ಕಾಣೆಯಾಗಿ ಬಳಿಕ ಶವವಾಗಿ ಪತ್ತೆಯಾಗಿದ್ದ ಸರ್ವೆಶ ಕಂಗ್ರಾಳಕರ ಕೊಲೆ ಪ್ರಕರಣದಲ್ಲಿ ನಗರ ಪೊಲೀಸ್ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

2025ರಲ್ಲಿ ಕೊಲೆಯಾದ ಯುವಜ ಹಾಗೂ ಆರೋಪಿ ಶಶಿ ಜಾಲಗಾರ ನಡುವೆ ನಡೆದ ಗಲಾಟೆಯ ಹಳೇ ದ್ವೇಷಕ್ಕೆ ಆರೋಪಿಗಳು ಸರ್ವೇಶ ಅಪಹರಣ ಮಾಡಿ ಕೊಲೆ ಮಾಡಲಾಗಿದೆ .ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಮಾಳಮಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net