ವಾಜಪೇಯಿ ನಾಯಕತ್ವ ಎಲ್ಲರಿಗೂ ಪ್ರೇರಣೆ

ಕೆಂಪವಾಡ ಜನಸಂಪರ್ಕ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಆಚರಿಸಲಾಯಿತು. ಶ್ರೀಮಂತ ಪಾಟೀಲ, ಶ್ರೀನಿವಾಸ ಪಾಟೀಲ ಇತರರಿದ್ದರು.
ಕೆಂಪವಾಡ ಜನಸಂಪರ್ಕ ಕಚೇರಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಆಚರಿಸಲಾಯಿತು. ಶ್ರೀಮಂತ ಪಾಟೀಲ, ಶ್ರೀನಿವಾಸ ಪಾಟೀಲ ಇತರರಿದ್ದರು.
Published on
ಕಾಗವಾಡ: ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಜೀವನ ಅರ್ಪಿಸಿದ ಅಟಲ್ ಬಿಹಾರಿ ವಾಜಪೇಯಿ ಆದರ್ಶ, ದೃಢ ನಾಯಕತ್ವ ಹಾಗೂ ದೇಶಭಕ್ತಿ ನಮ್ಮೆಲ್ಲರಿಗೂ ಪ್ರೇರಣೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ತಾಲೂಕಿನ ಕೆಂಪವಾಡದಲ್ಲಿರುವ ಜನಸಂಪರ್ಕ ಕಚೇರಿಯಲ್ಲಿ ಬಿಜೆಪಿ ಕಾಗವಾಡ ಮಂಡಲ ವತಿಯಿಂದ ಬುಧವಾರ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಆಚರಿಸಿ ಮಾತನಾಡಿದರು. ಅಥಣಿ ಶುಗರ್ಸ್ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net