ಶಾಸಕ ಮಹೇಂದ್ರ ತಮ್ಮಣ್ಣವರ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಪರಗೌಡ ಖೇತಗೌಡರ, ಪರಶುರಾಮ ಚಿನಗುಂಡಿ, ರಮೇಶ ಕಲ್ಲಾರ, ಮಲ್ಲಪ್ಪ ಅಂಗಡಿ, ಅಣ್ಣಪ್ಪಗೌಡ ಪಾಟೀಲ, ರಾಯಗೌಡ ಖೇತಗೌಡರ, ಶರಣಗೌಡ ಪಾಟೀಲ, ರವಿಶಂಕರ ನರಗಟ್ಟಿ, ಹೊನ್ನಪ್ಪ ನರಗಟ್ಟಿ, ಅವ್ವಣ್ಣ ನರಗಟ್ಟಿ, ಎಂ.ಎಸ್.ಗೋಕಾಕ, ಮಹಾದೇವ ಬುಲಬುಲೆ, ಚೇತನ ಯಡವನ್ನವರ, ಹಾಲಪ್ಪ ಶೇಗುಣಸಿ ಇತರರು ಇದ್ದರು. ಸೋಮು ಹೊರಟ್ಟಿ ನಿರೂಪಿಸಿ, ವಂದಿಸಿದರು.