ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 32,430 ವಿದ್ಯಾರ್ಥಿಗಳ ಪೈಕಿ 32,124 ವಿದ್ಯಾರ್ಥಿಗಳು ಹಾಜರಾದರು. 306 ಮಂದಿ ಗೈರು ಹಾಜರಾದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 43,926 ವಿದ್ಯಾರ್ಥಿಗಳ ಪೈಕಿ 43,578 ವಿದ್ಯಾರ್ಥಿಗಳು ಹಾಜರಾದರು. 348 ಮಂದಿ ಗೈರು ಹಾಜರಾದರು.