ಸಚಿನ ಪಾಟೀಲ ದಂಪತಿ ಪೂಜಾ ವಿಧಿ ನೆರವೇರಿಸಿದರು. ಶಿವಶಕ್ತಿ ಶುಗರ್ಸ್ ಹಿರಿಯ ಅಧಿಕಾರಿ ಬಿ.ಎ.ಪಾಟೀಲ, ಅಧಿಕಾರಿ ವಿ.ಜೆ.ರವಿ, ಜನರಲ್ ಮ್ಯಾನೇಜರ್‌ಗಳಾದ ಮುರಳಿ, ಪಾಂಡುರಂಗ ಬಡಗಾನವರ, ಕಬ್ಬು ವಿಭಾಗದ ಮುಖ್ಯಸ್ಥ ವಿಜಯ ಪಾಟೀಲ, ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಪಿಂಟೂ ಹಿರೇಕುರುಬರ, ಎಸ್.ಪಿ.ನಿಪ್ಪಾಣಿ, ಬಿ.ಎಸ್.ಮುಧೋಳ, ಸಂಜಯ ಯಾದವ, ಕೇಶವ ಪ್ರಸಾದ, ಪ್ರದೀಪ ಮೂಡಲಗಿ, ಡಾ.ಸುಕುಮಾರ ಚೌಗುಲೆ, ಅಶೋಕ ಚೌಗುಲೆ, ಯುವರಾಜ ಪಾಟೀಲ, ಸತ್ಯಪ್ಪ ಭಿಸ್ಟೆ, ಕಲ್ಲಪ್ಪ ನಿಂಗನೂರೆ, ಕಾರ್ಖಾನೆ ನಿರ್ದೇಶಕರಾದ ಮಲ್ಲಪ್ಪ ಮೈಶಾಳೆ, ಅಮಿತ್ ಡಿ.ಕೋರೆ, ಸಾಗರ ಕೋರೆ ಇತರರಿದ್ದರು.