ಇದಕ್ಕಿಂತ ಮೊದಲು ಬೃಹತ್ ಶೋಭಾಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ. ಸಮಾರಂಭದ ದಿವ್ಯ ಸಾನಿಧ್ಯವನ್ನು ಚರಮೂರ್ತಿಮಠ ಸಂಪಾದನ ಸ್ವಾಮೀಜಿ ವಹಿಸಿದ್ದರು. ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಸುಭಾಷ ಕೌಲಾಪುರೆ , ಶ್ರೀಪಾಲ ಮುನ್ನೋಳಿ, ಅನಿಲ ಮಾನೆ, ಸತೀಶ ಅಪಾಜಿಗೋಳ, ಮಹೇಶ ಬಾತೆ , ಪೃಥ್ವಿ ಕತ್ತಿ,ಶಿವಾನಂದ ಮಾಳಿ, ದೀಪಾಲಿ ದಿಂಡೋರಿ, ಪ್ರವೀಣ ಕಾಂಬಳೆ ,ಸಂಜಯ ಅರಗಿ,ಬಾಹುಬಲಿ ನಸಲಾಪುರೆ ಇತರರಿದ್ದರು.