ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ, ಗುಟಗುದ್ದಿ ಶಿವಾನಂದ ಶ್ರೀಗಳು, ಹಿರೇಬಾಗೇವಾಡಿಯ ಡಾ.ಶಿವಶರಣ ದೇವರು, ಕಂಕಣವಾಡಿಯ ಮಾರುತಿ ಶರಣರು, ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಕೆಂಪಣ್ಣ ವಾಸೇದಾರ, ಮುಖಂಡ ಗೌಸಆಜಂ ನಾಯಿಕವಾಡಿ, ಪಂಚಮಸಾಲಿ ಸಮುದಾಯದ ಅಧ್ಯಕ್ಷ ರವಿ ಪರಕನಟ್ಟಿ, ಸುಹಾಸ ನೂಲಿ, ಬಸವರಾಜ ಪಾಟೀಲ, ಶಿವಾನಂದ ಜಿರಲಿ, ಬಸವಣ್ಣಿ ಬಂದಾಯಿ, ಪ್ರೊ.ಸಿ.ಜಿ.ಪಾಟೀಲ ಇತರರಿದ್ದರು. ಕಮತೇನಟ್ಟಿಯ ಗುರುದೇವ ದೇವರು ನಿರೂಪಿಸಿದರು.