ಮಾನಸಿಕ ಬೆಳವಣಿಗೆಗೆ ಆಟೋಟ ಸಹಕಾರಿ

ಮದ್ಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಆರ್.ಕೆ.ಪಟಾತ, ಎ.ಎ.ಖಾಜಿ, ಉದಯ ನರಿ, ವಿಠ್ಠಲ ಪಚ್ಚಿನವರ ಇತರರಿದ್ದರು.
ಮದ್ಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಆರ್.ಕೆ.ಪಟಾತ, ಎ.ಎ.ಖಾಜಿ, ಉದಯ ನರಿ, ವಿಠ್ಠಲ ಪಚ್ಚಿನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್.ಕೆ.ಪಟಾತ ಅನಿಸಿಕೆ
  • ತಲ್ಲೂರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ತಲ್ಲೂರ: ಮಕ್ಕಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಕ್ರೀಡಾಕೂಟಗಳು ವೇದಿಕೆಯಾಗಿವೆ ಎಂದು ತಾಲೂಕು ಕಾಂಗ್ರೆಸ್ ಮುಖಂಡ ಆರ್.ಕೆ.ಪಟಾತ ಹೇಳಿದರು.
ಮದ್ಲೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಲ್ಲೂರ ಕ್ಲಸ್ಟರ್ ಮಟ್ಟದ ಪ್ರೌಢ ಶಾಲೆಗಳ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ಸೊಲು ಗೆಲುವನ್ನು ಸಮವಾಗಿ ಸ್ವೀಕರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ತಪ್ಪದೆ ಭಾಗಿಯಾಗಬೇಕು ಎಂದರು.
ಗುರುದೇವಿ ಮಲಕನ್ನವರ, ಸಂತೋಷ ಬಿರಾಜನವರ, ಅರ್ಜುನ ಕಾಮನ್ನವರ, ವೈ.ಎಚ್.ಹೊಸಮನಿ, ಉದಯ ನರಿ, ವಿಠ್ಠಲ ಪಚ್ಚಿನವರ, ಪಡೆಪ್ಪ ನರಿ, ಮಮತಾ ಬನಕಾರ, ಬಿ.ಡಿ.ಪಾಟೀಲ, ಸಿ.ಬಿ.ಇಂಗಳೆ, ಎಚ್.ವೈ.ಗೌಡರ, ವೈ.ಎಚ್.ಹೊಸಮನಿ, ಆನಂದ ಪಾಟೀಲ, ಯಲ್ಲಪ್ಪ ನರಿ, ಷಡಕ್ಷರಿ ಮುರಗೋಡ, ಮಂಜುನಾಥ ಮುರಗೋಡ, ಗೋಪಾಲ ಮೇಟಿ, ಹನುಮಂತ ಅಗಸಿಮನಿ, ತೀಕನ್ನ ಪಾಟೀಲ, ಈರಪ್ಪ ತಳವಾರ, ಮಹಾದೇವ ಬಿಲಕಂಚಿ, ಗುಡುಸಾಬ್ ದೊಡಮನಿ, ಬಸವಣ್ಣೆಪ್ಪ, ಲಕ್ಷ್ಮಣ ಕಂಕನವಾಡಿ, ಯಲ್ಲವ್ವ ಕುಸಗಲ್ಲ, ನಿಂಗಪ್ಪ ದನದಮನಿ, ಈರಣ್ಣ ನಾಗನ್ನವರ, ಆರ್.ಕೆ.ಹೊಸಮನಿ, ವೈ.ಬಿ.ರೊಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net