ಮಾದಕ ವಸ್ತು ಮಾರಾಟ ಮಾಡುತ್ತಿದ್ದ ತಾಲೂಕಿನ ಕಾಕತಿ ಗ್ರಾಮದ ಮೊಹಮ್ಮದ್ ಮುಲ್ಲಾ (31), ಮಾರ್ಕೆಂಡೇಯ ಗ್ರಾಮದ ಸಂಜು ತಲ್ಲೂರಿ (28), ವಡಗಾಂವಿಯ ರಾಜು ಬಾಂಗೋಡಿ (51), ಆಜಂ ನಗರದ ಶಕುರ ಖಾನ್ (27) ಹಾಗೂ ಗಾಂಜಾ ಸೇವಿಸುತ್ತಿದ್ದ ಉದ್ಯಮಬಾಗದ ನಿಖಿಲ ಮಾದಿಗರ (26), ರಾಣಿ ಚನ್ನಮ್ಮ ನಗರದ ರಾಹುಲ ಕೋಲಾಕರ (32) ಬಂಧಿತರು. ಈ ಕುರಿತು ಮಾರ್ಕೆಟ್, ಉದ್ಯಮಭಾಗ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.