ಭಕ್ತರಾದ ಮುರುಗೆಪ್ಪ ತೊದಲಬಾಗಿ, ಸಂಗಪ್ಪ ಉಣ್ಣಿ ಮಾತನಾಡಿದರು. ದಾನಯ್ಯ ಅಂದಾನಿಮಠ, ಅಶೋಕ ಬಿಳ್ಳೂರ, ಮಹಾದೇವ ಹಳ್ಳದಮಳ, ಷಣ್ಮುಕಯ್ಯ ಹಿರೇಮಠ, ಜ್ಯೋತಿ ಲಸಮಠ, ನಿರ್ಮಲಾ ಧನ್ಯಾಳಮಠ, ಪಾರ್ವತಿ ಹಿರೇಮಠ, ಶಶಿಕಲಾ ಮಹಾಜನ, ದಾಕ್ಷಾಯಿಣಿ ಗುಡ್ಡೊಡಗಿ, ಅನಸೂಯಾ ಬಿಳ್ಳೂರ, ಲಲಿತಾ ಬಿಳ್ಳೂರ, ಸಾವಿತ್ರಿ ಅಂಗಡಿ, ಮಹಾದೇವಿ ಹಳ್ಳದಮಳ, ಚನ್ನಪ್ಪ ಹಡಪದ ಇತರರಿದ್ದರು.