ಪಟ್ಟಣದ ಮೋಟಗಿಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಮೇಳ ಮತ್ತು ಮುಕ್ತಾಯಿ ಮಹಿಳಾ ಬಳಗದ ರಜತ ಮಹೋತ್ಸವ ಮತ್ತು ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಮುಕ್ತಾಯಿ ಮಹಿಳಾ ಬಳಗ ಮಹಿಳೆಯರ ಆತ್ಮವಿಶ್ವಾಸ, ಶ್ರಮ ಮತ್ತು ಸಾಧನೆಗಳ ಪ್ರತೀಕವಾಗಿ ನಿರಂತರ ಸೇವೆ ಮಾಡುತ್ತಿದೆ. ಮಹಿಳೆಯರಿಗೆ ಉದ್ಯೋಗ ಕೌಶಲ ತರಬೇತಿ, ಆರೋಗ್ಯ ಜಾಗೃತಿ ಮೂಡಿಸುತ್ತಿದೆ. ಬಳಗ ೨೫ನೇ ವರ್ಷದ ರಜತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದೆ ಎಂದರು.