ಸೈಂಟಿಫಿಕ್ ಸೊಸೈಟಿಯ ಜರ್ನಲ್ ಈ ವೇಳೆ ಬಿಡುಗಡೆಗೊಂಡಿತು. ಕಾಹೆರ್ ಕುಲಸಚಿವ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಉಪಪ್ರಾಚಾರ್ಯ ಡಾ.ಶಿವಾನಂದ ಬುಬನಾಳೆ, ಡಾ.ನಯನಾ ಹಾಶೀಲಕರ, ವೈದ್ಯಕೀಯ ಅಧೀಕ್ಷಕ ಡಾ.ಆರಿಫ್ ಮಾಲ್ದಾರ, ಸಂಘಟನಾ ಕಾರ್ಯಾಧ್ಯಕ್ಷ ಹಾಗೂ ಎಲಬು ಕೀಲು ವಿಭಾಗದ ಮುಖ್ಯಸ್ಥ ಡಾ.ರವಿ ಎಸ್. ಜತ್ತಿ, ಡಾ.ಎಸ್.ವಿ.ಉದಪುಡಿ, ಕಾರ್ಯದರ್ಶಿ ಡಾ. ರಮೇಶ ಕೌಜಲಗಿ, ಡಾ.ಆರತಿ ಭೋಸಲೆ ಇತರರಿದ್ದರು.